Skip to content

ನನ್ನ ತಾಯಿ

November 29, 2010

ನನ್ನ ಹೆತ್ತಾ ಮಾತೆ

ಹೊತ್ತು ಪೊರೆದ ದಾತೆ

ನನ್ನ ಪಾವನ ಚೆರಿತೆ ನನ್ನ ತಾಯಿ

ಅತ್ತಗಾ ಕಣ್ಣೊರಿಸಿ

ಪ್ರೀತಿಯ ಮಳೆ ಸುರಿಸಿ

ಹೊನಲಲಿ ಮೆರೆಸಿದಾಕೆ ನನ್ನ ತಾಯಿ

ದೆವರನು ಕ೦ಡಿಲ್ಲ

ಕಾಣಬೆಕೆ೦ಬಾ ಹಮ್ಬಲವು ಇಲ್ಲ.

ತಾಯಿ ಅ೦ತಹ ದೆವರಿರಲು

ಬೇರೆ ದೇವರನು ಹುಡುಕುವ ಮೂರ್ಖಿ ನಾನಲ್ಲ

Advertisement

From → Uncategorized

2 Comments
  1. ತುಂಬಾ ಚೆನ್ನಾಗಿ ಬರ್ದಿದೀಯ

    ಅಮ್ಮಾ ಎಂದರೆ ಏನೋ ಹರುಷವು, ನಮ್ಮಾ ಪಾಲಿಗೆ ಅವಳೇ ದೈವವು ..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.